ಹಾಂಕಾಂಗ್‌ನಲ್ಲಿ ನಾಗರಿಕರ ಮೇಲೆ ಚೀನಾ ಪ್ರೇರೇಪಿತ ದೌರ್ಜನ್ಯ ಮುಂದುವರಿದಿದೆ. ನೂತನ ರಾಷ್ಟ್ರೀಯ ಭದ್ರತಾ ಕಾಯಿದೆ ಅಡಿಯಲ್ಲಿ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.<br /><br />#HongKong #HKProtests<br /><br />Hong Kong police have arrested four people, for suspected offences under the city's new national security law.